
RJ Nithish - episode 01
Jun 20, 2018 - 00:02:13
Radio and PodcastLive Radio & Podcasts
ಮುಂಬೈ ಮಹಾನಗರಿಯಲ್ಲೊಂದು ಬಿಟ್ಟಿ ಕಾರ್ ರೈಡ್. ಸಮಯ: ಮಧ್ಯರಾತ್ರಿ ಸ್ಥಳ: ಐರೋಲಿ, ನವಿ ಮುಂಬೈ ಮಧ್ಯರಾತ್ರಿಲಿ Cricket ಆಡ್ಕೋಂಡ್ ತೆಪ್ಪಗೆ ರೂಮ್ ಗೆ ಹೋಗದೇ..... Street ಅಲ್ಲಿ photography ಅಂತ ಕೂತ್ಕೊಂಡ್ರೇ ಏನಾಗುತ್ತೆ ಹೇಳಿ...... ಆಗೋದೆನು.. ಈ ಆಡಿಯೋ ಕೇಳಿ...