Radio and PodcastRadio and PodcastLive Radio & Podcasts
S01(Bonus) : Asmithe ಅಸ್ಮಿತೆ The Story of a US Marine... artwork
Society & Culture

S01(Bonus) : Asmithe ಅಸ್ಮಿತೆ The Story of a US Marine...

Hongemaradadi Kannada Podcast by Anaahata Org

Sep 10, 202100:04:00Society & Culture

Dedicated to Nicole Gee and thousands of innocent people who lost their life the Afghan War... Narrated by - Ananya Amar Translated by - Akshatha Mohan Edited and Mixed by - Thanmay Bharadwaj J S Title Designed by - Chan...

About This Episode

S01(Bonus) : Asmithe ಅಸ್ಮಿತೆ The Story of a US Marine... is an episode from Hongemaradadi Kannada Podcast by Anaahata Org. Dedicated to Nicole Gee and thousands of innocent people who lost their life the Afghan War... Narrated by - Ananya A...

Podcast

This episode belongs to Hongemaradadi Kannada Podcast.

Listen Online

Use the player on this page to stream the episode online.

Episode Details

Published Sep 10, 2021, 00:04:00 long, audio available.

Questions About This Episode

What is S01(Bonus) : Asmithe ಅಸ್ಮಿತೆ The Story of a US Marine... about?

Dedicated to Nicole Gee and thousands of innocent people who lost their life the Afghan War... Narrated by - Ananya Amar Translated by - Akshatha Mohan Edited and Mixed by - Thanmay Bharadwaj J S Title Designed by - Chandan Vasista Written & Conceptualised by - Subhash Hebbar ಸಾಹಿತ್ಯ: ನಾ ಸೇರಿದೆ ಸೈನ್ಯಕ್ಕೆ,‌ ದೇಶಸೇವೆ ಮಾಡುವ ಹಂಬಲದಿ, ಕಳುಹಿಸಿದರು ಗೊತ್ತಿರದ ಊರಿಗೆ ದೇಶ ಕಟ್ಟುವ ನೆಪದಿ... ಅರಿವಿರದ ಜನರೊಂದಿಗೆ, ಅರಿವಾಗದ ಸಂಕಲ್ಪ ಹೋರಾಟ ಮೃಗಗಳೊಂದಿಗೆ, ಆಯುಷ್ಯ ಅಲ್ಪ ಅಸ್ತಿತ್ವದ ತಿಕ್ಕಾಟದಲಿ, ಅಸ್ಮಿತೆಯ ಶೋಧ ನನ್ನ ದೇಶದ ರಕ್ಷಣೆಗಂತೆ ಈ ಅಫಗಾನ ಯುದ್ಧ ನಾ ಸೇರಿದೆ ಸೈನ್ಯಕ್ಕೆ,‌ ದೇಶಸೇವೆ ಮಾಡುವ ಹಂಬಲದಿ, ಕಳುಹಿಸಿದರು ಗೊತ್ತಿರದ ಊರಿಗೆ ದೇಶ ಕಟ್ಟುವ ನೆಪದಿ... ವರುಷಗಳುರುಳಿದಂತೆ ಧೇಯ ಬದಲಾಯಿತು, ಜಗವ ತಿದ್ದುವ ಮಹದಾಸೆಯು, ಜೀವ ರಕ್ಷಣೆಗೆ ಬಂದು ನಿಂತಿತು. ಅಂದು ಭೋರ್ಗರೆದ ತುಪಾಕಿಗೆ ಕಾಬುಲ್ ಕಾಲೂರಿತು ತುಚ್ಛ ತಾಲಿಬಾನಿಗಳ ಕೇಕೆಯು ಜಗಕೆಲ್ಲ ಕೇಳಿತು ನಾ ಸೇರಿದೆ ಸೈನ್ಯಕ್ಕೆ,‌ ದೇಶಸೇವೆ ಮಾಡುವ ಹಂಬಲದಿ, ಕಳುಹಿಸಿದರು ಗೊತ್ತಿರದ ಊರಿಗೆ ದೇಶ ಕಟ್ಟುವ ನೆಪದಿ... ಸಾಧನೆಯ ಭ್ರಮೆ, ಸ್ಮಶಾನ ಮೌನ, ಈ ಅಧರ್ಮದ ನಡುವಲಿ ಬುದ್ಧನ ಧ್ಯಾನ ಏರ ಬಯಸುವರು ಈ ಜನರು, ನನ್ನ ದೇಶದ ವಿಮಾನ, ಕಳೆದುಕೊಂಡಿಹರು ಇವರು ಸಂಪೂರ್ಣ ಸ್ವಾಭಿಮಾನ ನಾ ಸೇರಿದೆ ಸೈನ್ಯಕ್ಕೆ,‌ ದೇಶಸೇವೆ ಮಾಡುವ ಹಂಬಲದಿ, ಕಳುಹಿಸಿದರು ಗೊತ್ತಿರದ ಊರಿಗೆ ದೇಶ ಕಟ್ಟುವ ನೆಪದಿ... ಇಪ್ಪತ್ತು ವರ್ಷಗಳ ಯುದ್ಧ‌ಕ್ಕೆ ಅಂತ್ಯ ಇಪ್ಪತ್ತು ಮೂರರ ನನ್ನ ಕಣ್ಣ ಎದುರು ಮುಜುಗರವಾದರೂ ಇದು ಸತ್ಯ ಬದಲಾಗಲಿಲ್ಲ ಪರಿಸ್ಥಿತಿ ಒಂಚೂರು ನಾ ಸೇರಿದೆ ಸೈನ್ಯಕ್ಕೆ,‌ ದೇಶಸೇವೆ ಮಾಡುವ ಹಂಬಲದಿ, ಕಳುಹಿಸಿದರು ಗೊತ್ತಿರದ ಊರಿಗೆ ದೇಶ ಕಟ್ಟುವ ನೆಪದಿ... ಘೋಷಿಸಿದೆವು ವಿಜಯ, ನ್ಯಾಯ ಕೊಟ್ಟಿಹೆವೆಂಬ ಭ್ರಮೆಯಲಿ, ಬೇಲಿಯಿಂದಾಚೆ ಮಗುವ ಎಸೆದಳು ತಾಯಿ,ಬದುಕಲಿ ಎಂಬ ಆಸೆಯಲಿ, ನನ್ನ ಕೈಯಲಾಡುತ್ತಿರುವ ಈ ಕಂದಮ್ಮಿಗೆ ಗೊತ್ತುಂಟೆ ಪವಿತ್ರ ಗ್ರಂಥ? ಸತ್ತ ಸಮಾಜದಲಿ ಮತಾಚರಣೆಯೆಲ್ಲಿ? ಬದುಕಿಲ್ಲ ಯಾರು ಜೀವಂತ... ನಾ ಸೇರಿದೆ ಸೈನ್ಯಕ್ಕೆ,‌ ದೇಶಸೇವೆ ಮಾಡುವ ಹಂಬಲದಿ, ಕಳುಹಿಸಿದರು ಗೊತ್ತಿರದ ಊರಿಗೆ ದೇಶ ಕಟ್ಟುವ ನೆಪದಿ... ಈ ಗೋಜಲಿನಲ್ಲೂ ಎದೆಗುಂದದೆ ಹೋರಾಡಿದೆ, ಜನರನ್ನು ರಕ್ಷಿಸಿದೆ, ಹೊಸ ಜೀವನ ಕಲ್ಪಿಸಿದೆ, ಇನ್ನೇನು ಹಾರಿಹೋಗಲಿದೆ ಪ್ರಾಣಪಕ್ಷಿ ನನ್ನಿಂದ ಉತ್ತರ ಸಿಗದ ಪ್ರಶ್ನೆಗಳ ಹೊತ್ತು, ಗರ್ವದಿಂದ.. ನಾ ಸೇರಿದೆ ಸೈನ್ಯಕ್ಕೆ,‌ ದೇಶಸೇವೆ ಮಾಡುವ ಹಂಬಲದಿ, ಕಳುಹಿಸಿದರು ಗೊತ್ತಿರದ ಊರಿಗೆ ದೇಶ ಕಟ್ಟುವ ನೆಪದಿ.

Where can I listen to S01(Bonus) : Asmithe ಅಸ್ಮಿತೆ The Story of a US Marine...?

You can listen to S01(Bonus) : Asmithe ಅಸ್ಮಿತೆ The Story of a US Marine... online on Radio and Podcast. Open the player on this page to stream the available audio.

Which podcast is S01(Bonus) : Asmithe ಅಸ್ಮಿತೆ The Story of a US Marine... from?

S01(Bonus) : Asmithe ಅಸ್ಮಿತೆ The Story of a US Marine... is an episode from Hongemaradadi Kannada Podcast by Anaahata Org.

How long is this episode?

This episode is 00:04:00 long.

When was this episode published?

This episode was published on Sep 10, 2021.

Can I save S01(Bonus) : Asmithe ಅಸ್ಮಿತೆ The Story of a US Marine... for later?

Yes. Use the heart button on the episode page to add it to your favorite episodes list.

Are there related episodes from Hongemaradadi Kannada Podcast?

Yes. This page shows related episodes from Hongemaradadi Kannada Podcast when more episodes are available from the podcast feed.